General knowledge daily revision Spardha News

 general knowledge daily revision Spardha News

DAILY REVISION

general knowledge daily revision Spardha News

————————————–

1) Akbar Regent was_______ 

ಅಕ್ಬರನ ಪರವಾಗಿ ಮೊಘಲ್ ಸಾಮ್ರಾಜ್ಯವನ್ನು ನೋಡಿಕೊಳ್ಳುತ್ತಿದ್ದವರು _

A) Bairam Khan

 ಬೈರಂ ಖಾನ್

Today current affairs  | Insight Current Affair

2) Second battle of Panipat was fought between________ 

 ಎರಡನೆಯ ಪಾಣಿಪತ್ ಯುದ್ಧ ಯಾವ ರಾಜರುಗಳ ಮಧ್ಯೆ ನಡೆಯಿತು?

Telegram Group Join Now
WhatsApp Group Join Now

A) Akbar and Hemu 

 ಅಕ್ಬರ್ ಹಾಗೂ ಹೇಮು

3) The ruler who introduced Rupaya in India ________ 

 ರೂಪಾಯಿ ಎಂಬ ಬೆಳ್ಳಿ ನಾಣ್ಯಗಳನ್ನು ಭಾರತದಲ್ಲಿ ಪರಿಚಯಿಸಿದ ಸುಲ್ತಾನ______

 A) Sher Shah Suri

 ಶೇರ್ ಷಾ ಸೂರಿ

general knowledge(GK) daily revision Spardha News

4) The chief architect of Sher Shah Suri’s revenue policy was _______ 

 ಶೇರ್ ಷಾ ಸೂರಿಯ ಹಣಕಾಸು ವ್ಯವಸ್ಥೆಯ ಮುಖ್ಯ ನಿರ್ಮಾತೃ_____

 A) Todar Mal

ತೊಡರ್ ಮಲ್

5) The name of teacher of Akbar _______ 

 ಅಕ್ಬರನ ಗುರುವಿನ ಹೆಸರು_____

 A)Abdul Latif

 ಅಬ್ದುಲ್ ಲತೀಫ್

GK DAILY REVISION Spardha News

————————————–

1) “Buland Darwaza” in Delhi was built by ______

“ಬುಲಂದ್ ದರ್ವಾಜ” ಕಟ್ಟಿಸಿದ ದೆಹಲಿಯ ದೊರೆ _

A)Akbar

ಅಕ್ಬರ್

2) Shalimar Bagh Garden designed by Mughals is located in __________

ಮುಘಲರ ನಿರ್ಮಾಣದ ಶಾಲಿಮಾರ್ ಭಾಗ್ ಉದ್ಯಾನವನ ಎಲ್ಲಿದೆ?

A) Lahore

ಲಾಹೋರ್

3)Akbar’s tomb is located in _____

ಅಕ್ಬರನ ಸಮಾಧಿ ಎಲ್ಲಿದೆ _

A) Sikandra in Agra

ಆಗ್ರಾ ದಲ್ಲಿರುವ ಸಿಕಂದ್ರ ಎಂಬ ಸ್ಥಳದಲ್ಲಿ 

4)Akbarnama book was written by _____

ಅಕ್ಬರ್ ನಾಮ ರಚಿಸಿದವರು ____

A) Abul Fazal

ಅಬುಲ್ ಫಝಲ್

5) Bhagavat-Gita was translated to persian language in mughal empire by _______

 ಮೊಘಲ್ ಸಾಮ್ರಾಜ್ಯ ದಲ್ಲಿ ಭಗವದ್ಗೀತೆಯನ್ನು ಪರ್ಶಿಯನ್ ಭಾಷೆಗೆ ಭಾಷಾಂತರಿಸಿದವರು

 ___

A)Darah Shikoh

ಧಾರ ಶಿಕೋ

GK (general knowledge) daily revision Spardha News

————————————–

1)The strongest ruler of Pratihara dynasty was _

 ಪ್ರತಿಹಾರ ರಾಜವಂಶದ ಅತ್ಯಂತ ಶಕ್ತಿಶಾಲಿ ರಾಜ____

A) Mihir Bhoja

 ಮಿಹಿರ ಭೋಜ

2) The famous queen of Kakatiya dynasty _

 ಕಾಕತೀಯ ರಾಜವಂಶದ ಪ್ರಸಿದ್ಧ ರಾಣಿ ____

Rudramma

ರುದ್ರಮ್ಮ

3) Who set up CHAHGLANI system in Delhi Sultanate?

ಚಹಗ್ಲಾನಿ ಪದ್ದತಿಯನ್ನು ಸ್ಥಾಪಿಸಿದ ದೆಹಲಿ ಸುಲ್ತಾನ ಯಾರು?

A) Iltumish

ಇಲ್ತುಮಿಷ

4) The title of perfect King to Krishnadevaraya was given by which foreign Traveller?

 ಕೃಷ್ಣದೇವರಾಯನಿಗೆ ಪರಿಪೂರ್ಣ ರಾಜ ಎಂಬ ಬಿರುದು ನೀಡಿದ ವಿದೇಶಿ ಯಾತ್ರಿ ಯಾರು?

A)Domingo Paes 

ಡೊಮಿಂಗೋ ಪಾಸ್

5) Muhammed Gawan was minister to which dynasty?

ಮುಹಮ್ಮದ್ ಗವಾನ್ ಯಾವ ರಾಜವಂಶದ ಮಂತ್ರಿ?

A) Bahamani Sultan

ಬಹಮನಿ ಸುಲ್ತಾನ್

1)Under  rule  of which Mughal Emperor did Mewar accept sovereignty of Mughals?

ಯಾವ ಮುಘಲ್ ಸುಲ್ತಾನನ ಆಳ್ವಿಕೆಯಲ್ಲಿ ಮೆವಾರ ಸಾಮ್ರಾಜ್ಯ ಮುಘಲ್  ಸಾರ್ವಭೌಮತ್ವ ಒಪ್ಪಿಕೊಂಡಿತು?

A)Jahangir

ಜಹಾಂಗೀರ್

2)The first viceroy of Deccan in Mughal Empire was____

ಡೆಕ್ಕನ್ ಪ್ರಸ್ಥಭೂಮಿಯಲ್ಲಿ ಮುಘಲ್ ಸಾಮ್ರಾಜ್ಯವನು ಪ್ರತಿನಿಧಿಸಿದ ಮೊದಲ ಆಡಳಿತಗಾರ?

A)Aurangzeb 

ಔರೇಂಜ್ಡ್ಜಿಬ್

3)Aurangzeb defeated Dara shikoh in the battle of _

 ಔರಂಗಜೇಬ ದಾರಾಶಿಕೋ ನನ್ನು ಯಾವ ಯುದ್ಧದಲ್ಲಿ ಮಣಿಸಿದನು?

A) Battle of Devroy

ದೇವ್ರಾಯ್ ಯುದ್ಧ

4)MAZMA UL BAHRAIN was written by _

“ಮಾಜ್ಮ್ ಉಲ್ ಬಹರೈನ್” ಪುಸ್ತಕದ ಕರ್ತೃ 

A)Dara Shikoh

ದಾರ ಶಿಕೋ

5)Which jat king is called PLATO OF JAT TRIBE?

ಜಾಟ್ ರಾಜ್ಯದ ಪ್ಲಾಟೊ ಎಂದು ಕರೆಯಲ್ಪಡುವ ರಾಜ ಯಾರು 

 A)Maharaja Surajmal

ಮಹಾರಾಜಾ ಸೂರಾಜಮಲ್

DAILY general knowledge daily revision Spardha News

————————————–

1)Capital of Nizam Shahi Dynasty 

 ನಿಜಾಮ್ ಶಾಹಿ ರಾಜಮನೆತನದ ರಾಜಧಾನಿ __

A) Ahmednagar

ಅಹ್ಮದ್ ನಗರ್

2) The ruler who defended Nizam shahi dynasty from mughal attack _

ಮುಘಲ್ ಆಕ್ರಮಣದಿಂದ ನಿಜಾಮ್ ಶಾಹಿ ರಾಜ್ಯವನ್ನು ಕಾಪಾಡಿದವರು 

A)Chand Bibi

ಚಾಂದ್ ಬಿಬಿ

3)The kingdom of Bijapur Sultanate was ended by __

ಬಿಜಾಪುರ್ ಸುಲ್ತಾನ ಸಾಮ್ರಾಜ್ಯದ ಅಂತ್ಯ ಹೇಳಿದವರು _

A)Aurangazeb

ಔರಂಗಜೇಬ್

4)Capital of Imad shahi sultanate_____

ಇಮದ್ ಶಾಹಿ ಮನೆತನದ ರಾಜಧಾನಿ _

A) Berar

ಬೆರರ್

5)Capital of Barid shahi dynasty ____

ಬರೀದ್ ಶಾಹಿ ಮನೆತನದ ರಾಜಧಾನಿ _

A)Bidar

ಬೀದರ್

 DAILY general knowledge daily revision |Spardha News

————————————–

1)The theme of Ajanta paintings _

ಅಜಂತ ಗುಹ ವರ್ಣಚಿತ್ರಗಳ ವಿಷಯ ____

A)Buddhism

ಬುದ್ಧನ ಕಥೆಗಳು

2)The theme of Badami paintings _

ಬಾದಾಮಿ ಗುಹ ವರ್ಣಚಿತ್ರಗಳ ವಿಷಯ ____

A)Vaishnavism

ವೈಷ್ಣವ ಧರ್ಮ

3)The theme of Chola paintings_____

ಚೋಳರ ಕಾಲದ ವರ್ಣಚಿತ್ರಗಳ ವಿಷಯ ____

A)Shiva

ಶಿವ

4) Mir Sayyed Ali was a famous painter of __ empire

ಮಿರ್ ಸಯ್ಯದ್ ಅಲಿ __ ಸಾಮ್ರಾಜ್ಯದ ಪ್ರಸಿದ್ಧ ವರ್ಣಚಿತ್ರಕಾರರಾಗಿದ್ದರು

A)Mughal empire

ಮುಘಲ್ ಸಾಮ್ರಾಜ್ಯ

5) The famous personality in the field of painting who belonged to Travancore Kingdom Was______

ತಿರುವಾಂಕೂರು ಸಾಮ್ರಾಜ್ಯಕ್ಕೆ ಸೇರಿದ ಚಿತ್ರಕಲೆ ಕ್ಷೇತ್ರದ ಪ್ರಸಿದ್ಧ ವ್ಯಕ್ತಿ_____

A) Raja Ravi Varma

ರಾಜ ರವಿ ವರ್ಮಾ

Spardha News GK = general knowledge daily revision Spardha News

—————————————-

Hello friends, I am the writer and founder of this blog and share information about Government Jobs Updates,Government Schemes and Scholarship, SSLC, PUC, Kar TET, Magazines, Upcoming Jobs notification through this website.

Leave a Comment

WhatsApp logo Join WhatsApp Group