Diseases from the virus

 Diseases from the virus

🌲ಗರಾಫೈಟ್…..

Diseases from the virus


ಪ್ಲಂಬಗೋ ಎಂದು ಕರೆಯಲ್ಪಡುವ ಇದೊಂದು ಇಂಗಾಲದ ಬಹುರೂಪತೆಗಳಲ್ಲಿ ಒಂದಾಗಿದೆ

☘️ ಇದನ್ನು ಹೆಚ್ಚಿನ ಶಾಖದಲ್ಲಿ ಕಾಯಿಸಿದಾಗ ವಜ್ರವಾಗಿ ರೂಪುಗೊಳ್ಳುತ್ತದೆ

☘️ ಇದು  ಶಾಖ ಮತ್ತು ವಿದ್ಯುಚ್ಛಕ್ತಿಯ ಉತ್ತಮ ವಾಹಕವಾಗಿದೆ.

☘️ ಗರಾಫೀನ್ ಎಂಬುದು ಗ್ರಾಫೈಟ್ ನ ಹೊಸ ರೂಪವಾಗಿದ್ದು,..ಇದನ್ನಾ ಅತಿ ತೆಳುವಾದ ತಗಡು ರೂಪದಲ್ಲಿ ಪಡೆಯಬಹುದು.

🌲ಇದ್ದಿಲು…

☘️ ಇದು ಕೂಡ ಇಂಗಾಲದ ಬಹುರೂಪತೆಗಳಲ್ಲಿ ಒಂದಾಗಿದೆ..

☘️ ನೀರನ್ನು ಶುದ್ದೀಕರಣ ಮಾಡಲು.ಹಾಗು ಮುಖವಾಡಗಳಲ್ಲಿ  ಆಮ್ಲಜನಕವನ್ನು ಶುದ್ದೀಕರಿಸುವಲ್ಲಿ ಬಳಕೆ ಮಾಡ್ತಾರೆ.

🌲 ಲಡ್ ಆಕ್ಸೈಡ್….

☘️ ಇದೊಂದು ಅರೆವಾಹಕವಾಗಿದ್ದು ಇದನ್ನಾ ಶೇಖರಣಾ ಬ್ಯಾಟರಿಗಳು, ವರ್ಣದ್ರವ್ಯಗಳು, ಪಿಂಗಾಣಿ ಮತ್ತು ಗಾಜಿನ ಉದ್ಯಮದಲ್ಲಿ ಪ್ರಮುಖವಾಗಿ ಬಳಸ್ತಾರೆ.

🌲 ದೀಪದ ಕಪ್ಪು….

☘️ ಇದನ್ನಾ ಕಾಡಿಗೆ ಅಂತೇವೆ ..


☘️ ಹಣ್ಣು ಮಕ್ಕಳು ಅಲಂಕಾರಿಕ ವಸ್ತುವಾಗಿ ಬಳಸ್ತಾರೆ

( Special note…

☘️ ತಾಂತವತೆ/ ತನ್ಯ….ಲೋಹಗಳನ್ನು ತಂತಿ ರೂಪದಲ್ಲಿ ಪರಿವರ್ತಿಸುವುದನ್ನಾ …ತಾಂತವತೆ ಅಂತೇವೆ.

☘️ ಪತ್ರಶೀಲತೆ / ಕುಟ್ಯ….ಲೋಹಗಳನ್ನಾ ತಗಡು ರೂಪದಲ್ಲಿ ಪರಿವರ್ತಿಸುವುದನ್ನಾ ಕುಟ್ಯ ಅಂತೇವೆ.)

☘️ವೈರಸ್ ನಿಂದ ಬರುವ ರೋಗಗಳು ☘️   

ಪೋಲಿಯೋ , ನಿಫಾ , ಚಿಕನ್ ಗುನ್ಯಾ 

ಡೆಂಗ್ಯೂ, ಜಿಕಾ ವೈರಸ್,  ಏಡ್ಸ್, 

COVOD-19,  ಹೆಪಟೈಟಿಸ್-ಬಿ,

ಹಕ್ಕಿಜ್ವರ (H5N1) ,  ಹಂದಿಜ್ವರ 

(H1N1) , ದಡಾರ್ , ರುಬೆಲ್ಲಾ , 

ಸಿಡುಬು ,  ಮಂಗನಬಾವು ,

 ಕಾಲುಬಾಯಿ ರೋಗ .

Note…..ವೈರಸ್ ನಿಂದ ಬರುವ  ರೋಗಗಳಿಗೆ , ಬ್ಯಾಕ್ಟೀರಿಯಾದಿಂದ ಬರುವ ರೋಗಗಳಿಗೆ, ಕೋಡ್ ವರ್ಡ್ ಮಾಡ್ಕೊಂಡ್ ನೆನ್ಪಿಟ್ಕೊಳಿ👍…ತುಂಬಾ ಸಲ‌ ಕೇಳಿದಾರೆ…

Hello friends, I am the writer and founder of this blog and share information about Government Jobs Updates,Government Schemes and Scholarship, SSLC, PUC, Kar TET, Magazines, Upcoming Jobs notification through this website.

Leave a Comment

WhatsApp logo Join WhatsApp Group