BCM Hostel application form apply online, post matric hostel eligibility, benefits,how to apply |✓ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

BCM Hostel application form apply online, eligibility, benefits,how to apply

ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಸುವ ಡೈರೆಕ್ಟ ಲಿಂಕ್ ಇಲ್ಲಿದೆ

ಸ್ಪರ್ಧಾ ನ್ಯೂಸ್ ನ ಓದುಗಾರರಿಗೆ ನನ್ನ ನಮಸ್ಕಾರಗಳು, ಈ ಒಂದು ಹೊಸ 2023 ಮತ್ತು 24ನೇ ಸಾಲಿನ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ಪ್ರವೇಶದ ಅರ್ಜಿಯನ್ನು ತುಂಬುವ ಕುರಿತು ಮಾಹಿತಿ ಸಂಪೂರ್ಣವಾಗಿ ಈ ಲೇಖನದಲ್ಲಿ ನೀಡಲಾಗಿದೆ. ಬಿಸಿಎಂ ಹಾಸ್ಟೆಲಿಗೆ (ಮೆಟ್ರಿಕ್ ನಂತರದ ಹಾಸ್ಟೆಲಿಗೆ ) ಅರ್ಜಿ ಸಲ್ಲಿಸುವ ವಿಧಾನ, ಬೇಕಾಗುವ ದಾಖಲಾತಿಗಳು, ಅರ್ಜಿ ಸಲ್ಲಿಸುವ ವಿಧಾನ, ಮತ್ತು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಯಾವಾಗ ಕೊನೆಗೊಳ್ಳುತ್ತದೆ ಎಂದು ಸಂಪೂರ್ಣವಾದ ವಿವರಣೆಯನ್ನ ಈ ಲೇಖನದಲ್ಲಿ ನೀಡಿರುತ್ತೇವೆ. ನಮ್ಮ ಸ್ಪರ್ಧಾ ನ್ಯೂಸ್ ಓದುಗಾರರಿಗೆ ಇದೇ ರೀತಿಯ ಸಂಪೂರ್ಣವಾದ ಎಲ್ಲಾ ಸರ್ಕಾರಿ ಸೌಲಭ್ಯಗಳ ಮತ್ತು ಸರ್ಕಾರಿ ಯೋಜನೆಗಳ ಮಾಹಿತಿಯನ್ನು ಪಡೆಯಲು ಆಸಕ್ತಿಯನ್ನು ವಹಿಸಿದ್ದರೆ. ನಮ್ಮ ಟೆಲಿಗ್ರಾಂ ಚಾನೆಲ್ ಮತ್ತು ವಾಟ್ಸಪ್ ಗ್ರೂಪಿಗೆ ಜಾಯಿನ್ ಆಗಿ, ಆದ್ದರಿಂದ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

2023-24ನೇ ಸಾಲಿನ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ಪ್ರವೇಶದ ವಿವರಣೆ:

ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯಗಳಲ್ಲಿ ಹೊಸ ಪ್ರವೇಶತಗಾಗಿ ಅರ್ಜಿಯನ್ನು ಕರೆದಿರುತ್ತಾರೆ. (PUC ಮತ್ತು After PUC ಸಮಾನಾಂತರ ಕೋರ್ಸಿನ ವಿದ್ಯಾರ್ಥಿಗಳಿಗೆ ಮಾತ್ರ) ಈ ಹೊಸ ಪುವೇಶಕ್ಕಾಗಿ ಬಯಸುವ ಎಸ್ಸಿ ಎಸ್ಟಿ ಮತ್ತು ಪವರ್ಗ-1, ಹಾಗೂ ಹಿಂದುಳಿದ ಕೆಟಗರಿಗಳಾದ 2ಎ, 2ಬಿ, 3ಎ, 3ಬಿ, ಇದಕ್ಕಿಂತ ಮೇಲ್ವರ್ಗದ ಜನಾಂಗಗಳಿಗೆ ಸೇರಿದ ಅಭ್ಯರ್ಥಿಗಳಿಂದ 2023-24ನೇ ಸಾಲಿಗೆ ಆನ್ಲೈನ್ ಮೂಲಕ ಅರ್ಜಿ ನೋಂದಣಿ ಮಾಡಿಕೊಳ್ಳಲು ಸಮಾಜ ಕಲ್ಯಾಣ ಇಲಾಖೆಯು ಕೋರಿದೆ. ಈ ಒಂದು ವಿದ್ಯಾರ್ಥಿ ನಿಲಯಕ್ಕೆ ಅರ್ಜಿಯನ್ನು ಸಲ್ಲಿಸಿ, ಸಂಪೂರ್ಣವಾದ ಬೆನಿಫಿಟ್ಸ್ಅನ್ನ ಪಡೆದುಕೊಳ್ಳಿ.

Scholarship
Free Scholarship
Click Here
Free Government SchemeClick Here
Govt Jobs Click Here
BCM Hostel application form apply online, post matric hostel eligibility, benefits,how to apply |✓ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

ವಿದ್ಯಾರ್ಥಿಯ ಪೋಷಕರ ವಾರ್ಷಿಕ ಆದಾಯ ಮಿತಿ ಎಷ್ಟಿರಬೇಕು.

SC & ST, ಪವರ್ಗ-1 ರೂ.2.50 ಲಕ್ಷ ರೂಪಾಯಿಗಳನ್ನು ನೀಡಬಾರದು. ಪ್ರವರ್ಗ-2ಎ, 2ಬಿ, 3ಎ, 3ಬಿ, ಹಾಗೂ ಇತರೆ ಹಿಂದುಳಿದ ವರ್ಗ ದವರ ಆದಾಯ ಮಿತಿ ರೂ.1.00 ಲಕ್ಷ ರೂಪಾಯಿಗಳನ್ನು ಮೀರಿರಬಾರದು.

WCD Ramanagara Anganwadi Recruitment 2023 Apply Online, Last date, Application Form

BCM ವಿದ್ಯಾರ್ಥಿ ನಿಲಯಕ್ಕೆ ಅಗತ್ಯವಿರುವ ದಾಖಲೆಗಳು :

ವಿದ್ಯಾರ್ಥಿಯ ಅಂಕಪಟ್ಟಿ, ಪಿಯುಸಿ ಅಂಕಪಟ್ಟಿ, ಕಳೆದ ವರ್ಷದ ಅಂಕಪಟ್ಟಿ, ವಿದ್ಯಾರ್ಥಿಯ ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣಪತ್ರ, ವಿದ್ಯಾರ್ಥಿಯ ವರ್ಗಾವಣೆ ಪ್ರಮಾಣಪತ್ರ, ಪಾಸ್ಪೋರ್ಟ್ ಗಾತ್ರದ ಪಾಸ್ಪೋರ್ಟ್ ಸೈಜ್ ಫೋಟೋ, ಮೊಬೈಲ್ ನಂಬರ್, ಕಾಲೇಜಿನಿಂದ ಪಡೆದ ಸ್ಟಡಿ ಸರ್ಟಿಫಿಕೇಟ್
ವಿದ್ಯಾರ್ಥಿ ಮತ್ತು ಪೋಷಕರ ಆಧಾರ್ ಕಾರ್ಡ್, SSP ಸ್ಟೂಡೆಂಟ್ ಐಡಿ, ಎಸ್ ಎಸ್ ಎಲ್ ಸಿ ಅಂಕಪಟ್ಟಿ

  • ಬಿಸಿಎಂ ಹಾಸ್ಟೆಲ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15.07.2023

BCM ಹಾಸ್ಟೆಲಿಗೆ ಹೇಗೆ ಆನ್ಲೈನಲ್ಲಿ ಅರ್ಜಿ ಸಲ್ಲಿಸುವುದು ಮತ್ತು ಸಲ್ಲಿಸುವ ವಿಧಾನ.

ವಿದ್ಯಾರ್ಥಿ ನಿಲಯ ಬಯಸುವ ವಿದ್ಯಾರ್ಥಿಗಳು ಈ ತಂತ್ರಾಂಶದ ಮೂಲಕ ಆನ್ಲೈನ್ ನಲ್ಲಿ ಅರ್ಜಿಯನ್ನು ಆಹ್ವಾನಿಸಿದ್ದಾರೆ

BCM Hostel application form apply online, eligibility, benefits,how to apply
  • ಹಂತ 1 : ವಿದ್ಯಾರ್ಥಿಗಳು ಆನ್ಲೈನಲ್ಲೇ ಅರ್ಜಿ ಸಲ್ಲಿಸಲು ಕೆಳಗೆ ಕೊಟ್ಟಿರುವಂತಹ ಲಿಂಕ್ ಮೇಲೆ ಕ್ಲಿಕ್ ಮಾಡಿ ಮತ್ತು ಕೆಳಗಿನ ಹಂತಗಳನ್ನು ಪಾಲನೆ ಮಾಡಿ.
  • ಹಂತ 2 : ಈ ಒಂದು ಬಿಸಿಎಂ ನ ಎಸ್ ಹೆಚ್ ಪಿ ಪೋರ್ಟಲ್ ನಲ್ಲಿ ಕಾಣಿಸುವ ಪೋಸ್ಟ್ ಮೆಟ್ರಿಕ್ ಹಾಸ್ಟೆಲ್ ಹಾಸ್ಟಲ್ ಅಪ್ಲೈ ಆನ್ಲೈನ್ ” HOSTEL Application POSTMATRIC” ಮೇಲೆ ಕ್ಲಿಕ್ ಮಾಡಿ.
BCM Hostel application form apply online, eligibility, benefits,how to apply
  • ಹಂತ 3 : ಇಲ್ಲಿ ವಿದ್ಯಾರ್ಥಿಯ SSP ಐಡಿಯನ್ನು ನಮೂದಿಸಿ ಮತ್ತು Get Data ಮೇಲೆ ಕ್ಲಿಕ್ ಮಾಡಿ ಮುಂದೆ ಬರುವ ಹಂತವನ್ನು ಫಾಲೋ ಮಾಡಿ.
  • ಹಂತ 4: ಈ ಹಂತದಲ್ಲಿ ವಿದ್ಯಾರ್ಥಿಯು ತನ್ನ ಶೈಕ್ಷಣಿಕ ವರ್ಷದ ಮಾಹಿತಿ ತಿಳಿದು ಮತ್ತು ಅರ್ಜಿ ನಮೂನೆಯನ್ನು ಸರಿಯಾಗಿ ಸಂಪೂರ್ಣವಾಗಿ ಓದಿ ಅರ್ಥ ಮಾಡಿಕೊಂಡು ಭರ್ತಿ ಮಾಡಿ, ದಾಖಲೆಗಳನ್ನು ಅಪ್ಲೋಡ್ ಮಾಡುವ ಸ್ಥಳದಲ್ಲಿ ಸರಿಯಾದ ಸೈಜ್ (KB)ಗಳಲ್ಲಿ ಅವನ್ನ ಜೋಡಿಸಿಕೊಂಡು ಅಪ್ಲೋಡ್ ಮಾಡಬೇಕು
  • ಹಂತ 5: ವಿದ್ಯಾರ್ಥಿಯು ಅರ್ಜಿ ಸಲ್ಲಿಸಿದ ನಂತರ ಅರ್ಜಿಯ ಸ್ವೀಕೃತಿ ಪ್ರಿಂಟ್ ಔಟ್ ತೆಗೆದುಕೊಳ್ಳುವುದನ್ನು ಮರೆಯಬಾರದು.

ಬಿಸಿಎಂ ವಿದ್ಯಾರ್ಥಿ ನಿಲಯಕ್ಕೆ ಅರ್ಜಿ ಹಾಕುವುದು ಹೇಗೆ?

ContentDownload Link
BCM Hostel post matric
apply online
Click Here
Registration SSPClick Here
Create SSP ID Click Here
Official WebsiteClick Here
Spardhanews
Telegram Link
Join Now
Spardhanews
WhatsApp Link
Join Now
Spardha News
Home Page
Visit websites…

ನಂತರ ಕರ್ನಾಟಕ ಸಮಾಜ ಕಲ್ಯಾಣ ಇಲಾಖೆಯು ಪರಿಶೀಲನೆ ನಡೆಸಿ ವಸತಿ ನಿಲಯಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಆಯ್ಕೆ ಪಟ್ಟಿಯನ್ನು ಈ ಒಂದು ವ್ಯವಸ್ಥೆಯಲ್ಲಿ ಬಿಡುಗಡೆ ಮಾಡುತ್ತಾರೆ.

BCM Hostel application form apply online, post matric hostel eligibility, benefits,how to apply |✓ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

ವಿದ್ಯಾರ್ಥಿಗಳ ಗಮನಕ್ಕೆ ವಿಶೇಷ ಸೂಚನೆ:

ನಿಮಗೆ ವಸತಿ ನಿಲಯವು ದೊರೆಯದಿದ್ದಲ್ಲಿ ವಿದ್ಯಾಸಿರಿ ಊಟ & ವಸತಿ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳಿಗೆ 1500 ರೂಪಾಯಿಗಳನ್ನು 10 ತಿಂಗಳವರೆಗೆ, ಒಟ್ಟು ಮೊತ್ತ 15000 ನೇರವಾಗಿ ವಿದ್ಯಾರ್ಥಿಯ ಬ್ಯಾಂಕ್ ಖಾತೆಗೆ ಸಮಾಜ ಕಲ್ಯಾಣ ಇಲಾಖೆಯು ಜಮಾ ಮಾಡುತ್ತೆ.

ಈ ಒಂದು ಸಮಾಜ ಕಲ್ಯಾಣ ಇಲಾಖೆಯು ಹೊರಡಿಸಿರುವ ಬಿಸಿಎಂ ವಿದ್ಯಾರ್ಥಿ ವಸತಿ ನಿಲಯಕ್ಕೆ ಅರ್ಜಿಗಳನ್ನ ಸಲ್ಲಿಸುವಂತಹ ವಿದ್ಯಾರ್ಥಿಗಳು ಸಹ ತಮ್ಮ ಸಹಪಾಠಿಗಳಿಗೆ ಶೇರ್ ಮಾಡಿ ಅವರಿಗೂ ಸಹ ತುಂಬಾ ಅನುಕೂಲವಾಗುತ್ತದೆ.

ನಾವು ಸ್ಪರ್ಧಾ ನ್ಯೂಸ್ ವೆಬ್ಸೈಟ್ನಲ್ಲಿ ನಿಖರವಾಗಿರುವ ಮತ್ತು ಅಧಿಕೃತವಾಗಿ ನಾವು ಅದನ್ನು ಪರಿಶೀಲಿಸಿ ಲೇಖನಗಳನ್ನ ಬರೆದು ಬಿತ್ತರಿಸುತ್ತೇವೆ, ಹಾಗೆಯೇ ಇಲ್ಲಿ ನಾವು ಯಾವುದೇ ಸುಳ್ಳು ಮಾಹಿತಿಯನ್ನು ಹಾಕುವುದಿಲ್ಲ.

Telegram Group Join Now
WhatsApp Group Join Now

ಲೇಖನವನ್ನು ಸಂಪೂರ್ಣವಾಗಿ ಓದಿದ ನನ್ನ ಸ್ಪರ್ಧಾ ನ್ಯೂಸ್ ಓದುಗರಿಗೆ ತುಂಬು ಹೃದಯದ ಧನ್ಯವಾದಗಳು.

Hello friends, I am the writer and founder of this blog and share information about Government Jobs Updates,Government Schemes and Scholarship, SSLC, PUC, Kar TET, Magazines, Upcoming Jobs notification through this website.

Leave a Comment

WhatsApp logo Join WhatsApp Group