Current affairs Today Other Important

current affairs

🔸️ಕರ್ನಾಟಕದಲ್ಲಿ ಮೊದಲ ಬಾರಿಗೆ ರೈಲು ಮಾರ್ಗವನ್ನು ಬೆಂಗಳೂರಿನಿಂದ ತಮಿಳುನಾಡಿನ ಜೋಲಾರಪೇಟೆ ನಡುವೆ1859 ರಲ್ಲಿ, ಮಾರ್ಕ್  ಕಬ್ಬನ್ ಅವರ ಕಾಲದಲ್ಲಿ ಹಾಕಲಾಯಿತು, 

current affairs

🔹 1993 ಮೇ 10ರಂದು ಕರ್ನಾಟಕದಲ್ಲಿ ಪಂಚಾಯತ್ ರಾಜ್ ಕಾಯ್ದೆ ಆಸ್ತಿಕ ಬಂತು , 

🔹 ಬಂಗಳೂರಿನಲ್ಲಿ ಮೆಟ್ರೋಗೆ KSISF  ರವರು ರಕ್ಷಣೆ ನೀಡುತ್ತಾರೆ 

🔸 ಕರ್ನಾಟಕ ಕರಾವಳಿ ತೀರ 320 km  ಹೊಂದಿದೆ 

🔹 ಕರ್ನಾಟಕ ಮುನ್ಸಿಪಲ್ ಕಾರ್ಪೋರೇಷನ್ ಕಾಯ್ದೆಯು 1976 ರಲ್ಲಿ ಅಸ್ತಿತ್ವಕ್ಕೆ ಬಂದಿತ್ತು. 

🔸 ಕರ್ನಾಟಕದಲ್ಲಿ ಒಟ್ಟು 13 ಜಿಲ್ಲಾ ಸಹಕಾರಿ ಹಾಲು ಒಕ್ಕೂಟಗಳಿವೆ 

📚💥 ಕರ್ನಾಟಕದ ಪ್ರಥಮಗಳು 💥📚 

1.ಕರ್ನಾಟಕದ ಮೊದಲ ರಾಜ್ಯಪಾಲ – ಜಯಚಾಮರಾಜೇಂದ್ರ ಒಡೆಯರು 

2. ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿ – ಕೆ.ಸಿ.ರೆಡ್ಡಿ 

3. ಕರ್ನಾಟಕದಿಂದ ಆಯ್ಕೆಯಾದ ಮೊದಲ ಪ್ರಧಾನಿ – ಹೆಚ್.ಡಿ.ದೇವೇಗೌಡ 

4. ಕನ್ನಡದ ಮೊದಲ ವರ್ಣಚಿತ್ರ – ಅಮರಶಿಲ್ಪಿ ಜಕಣಾಚಾರಿ 

5. ಲೋಕಸಭೆ ಅಧ್ಯಕ್ಷರಾದ ಮೊದಲ ಕನ್ನಡಿಗ – ಕೆ.ಎಸ್.ಹೆಗಡೆ 

6. ರಾಷ್ಟ್ರಪ್ರಶಸ್ತಿ ವಿಜೇತ ಕನ್ನಡದ ಗಾಯಕ – ಶಿವಮೊಗ್ಗ ಸುಬ್ಬಣ್ಣ 

7. ಕರ್ನಾಟಕದಲ್ಲಿ ಸ್ಥಾಪನೆಯಾದ ಮೊದಲ ವಿಶ್ವವಿದ್ಯಾನಿಲಯ – ಮೈಸೂರು ವಿಶ್ವವಿದ್ಯಾನಿಲಯ 

8. ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ – ವಿ.ಶಾಂತಾರಾಂ 

9. ಕರ್ನಾಟಕವನ್ನು ಆಳಿದ ಮೊದಲ ರಾಜವಂಶ – ಕದಂಬರು 

10. ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ – ಸರ್.ಎಂ.ವಿಶ್ವೇಶ್ವರಯ್ಯ 

11. ಮೈಸೂರು ಸಂಸ್ಥಾನದ ಮೊದಲ ದಿವಾನರು – ದಿವಾನ್ ಪೂರ್ಣಯ್ಯ 

12. ಭಾರತದ ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದ ಮೊದಲ ಕನ್ನಡಿಗ – ರಾಮಕೃಷ್ಣ ಹೆಗಡೆ 

13. ಲೋಕಸಭೆಯಲ್ಲಿ ಕನ್ನಡದಲ್ಲಿ ಮಾತನಾಡಿದ ಮೊದಲ ಕನ್ನಡಿಗ – ಜೆ.ಹೆಚ್.ಪಟೇಲ್ 

14. ಕರ್ನಾಟಕದ ಮೊದಲ ಸಂಚಾರಿ ಗ್ರಂಥಾಲಯ – ಕುವೆಂಪು ಸಂಚಾರಿ ಗ್ರಂಥಾಲಯ 

15. ರಾಷ್ಟ್ರಪ್ರಶಸ್ತಿ ಪಡೆದ ಮೊದಲ ಕನ್ನಡ ಚಿತ್ರ – ಬೇಡರ ಕಣ್ಣಪ್ಪ 

16. ಕರ್ನಾಟಕದಿಂದ ಭಾರತದ ಉಪರಾಷ್ಟ್ರಪತಿಯಾಗಿ ಆಯ್ಕೆಯಾದ ಮೊದಲ ಕನ್ನಡಿಗ – ಬಿ.ಡಿ.ಜತ್ತಿ 

17)ಕರ್ನಾಟಕ ರಾಜ್ಯಪಕ್ಷಿ – ನೀಲಕಂಠ (ಇಂಡಿಯನ್ ರೋಲರ್) 

18)ಕರ್ನಾಟಕ ರಾಜ್ಯ ಪ್ರಾಣಿ – ಆನೆ. 

19)ಕರ್ನಾಟಕ ರಾಜ್ಯ ವೃಕ್ಷ – ಶ್ರೀಗಂಧ . 

20) ಕರ್ನಾಟಕ ರಾಜ್ಯಪುಷ್ಪ – ಕಮಲ 

21) ಕರ್ನಾಟಕ ನಾಡಗೀತೆ – ಜಯಭಾರತ ಜನನಿಯ ತನುಜಾತೆ (ಕುವೆಂಪು ರಚಿತ) 

22)ಕರ್ನಾಟಕ ಸರ್ಕಾರದ ಚಿನ್ಹೆ – ಗಂಡಭೇರುಂಡ

( ಗಂಡಭೇರುಂಡ ಎರಡು ತಲೆಗಳನ್ನು ಹೊಂದಿರುವ ಕಾಲ್ಪನಿಕ ಪಕ್ಷಿಯಾಗಿದೆ.) 

23)ಭಾರತದಲ್ಲಿ ಅತಿ ಹೆಚ್ಚು ಶ್ರೀಗಂಧದ ಮರಗಳನ್ನು ಬೆಳೆಯುವ ರಾಜ್ಯ – ಕರ್ನಾಟಕ 

24)ಕರ್ನಾಟಕದ ಮೊದಲ ನಾಡಗೀತೆ –  ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು (ಹುಯಿಲಗೋಳ್ ನಾರಾಯಣರಾವ) 

25)ಕರ್ನಾಟಕ ಚಲನಚಿತ್ರ ಮಂಡಳಿಯ ಹೆಸರು – ಸ್ಯಾಂಡಲವುಡ್.  

About the author

admin

Leave a Comment

Ads Blocker Image Powered by Code Help Pro

Ads Blocker Detected!!!

We have detected that you are using extensions to block ads. Please support us by disabling these ads blocker.