Other Important Spardha News

ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಿರುವ ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳು

 ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಿರುವ ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳು 

ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಿರುವ ಭೂಗೋಳಶಾಸ್ತ್ರದ ಪ್ರಶ್ನೋತ್ತರಗಳು

🌷ಹುಲಿ ಸಂರಕ್ಷಣಾ ತಾಣದಿಂದ ಹೊರತುಪಡಿಸಲಾದ ಕರ್ನಾಟಕದ ವನ್ಯಜೀವಿಧಾಮ?

ಬಂಡೀಪುರ , ಭದ್ರಾ , ನಾಗರಹೊಳಿ , ಅಂತಿ 

🌷ಬೀಳಗಿರಿ ರಂಗಸ್ವಾಮಿ ರಾಷ್ಟ್ರೀಯ ಉದ್ಯಾನದಲ್ಲಿ ರಕ್ಷಿಸಲಾಗಿರುವ ಪ್ರಾಣಿ ಪ್ರಬೇಧ?

   ಹುಲಿ 

🌷ಭಾರತದಲ್ಲಿ “ Project Elephant ” ಆರಂಭವಾದ ವರ್ಷ? (FDA-2021)

       1992 

🌷ಕಾಡುಕತ್ತೆ ಪ್ರಾಣಿಧಾಮ –

ಕಚ್ ನ ಹಲವು ಪ್ರದೇಶ 

🌷ವನ್ಯಜೀವಿ ರಕ್ಷಣಾ ಅಧಿನಿಯಮ ಜಾರಿಯಾದ ವರ್ಷ – 1972 

🌷 ಅತಿಹೆಚ್ಚು ಅರಣ್ಯವನ್ನೊಂದಿರುವ ಕರ್ನಾಟಕದ ಜಿಲ್ಲೆ – ಉತ್ತರ ಕನ್ನಡ 

🌷ಅತಿ ಕಡಿಮೆ ಅರಣ್ಯವನ್ನೊಂದಿರುವ ಕರ್ನಾಟಕದ ಜಿಲ್ಲೆ=ಬಿಜಾಪುರ್ 

🌷ಕರ್ನಾಟಕ ರಾಜ್ಯದಲ್ಲಿನ ಜೈವಿಕ ‘ ಹಾಟ್‌ಸ್ಪಾಟ್ ” – ಪಶ್ಚಿಮ ಘಟ್ಟಗಳು 

🌷ಪಶ್ಚಿಮ ಘಟ್ಟಗಳಲ್ಲಿನ ಅರಣ್ಯದ ವಿಧ – ನಿತ್ಯಹರಿದ್ವರ್ಣದ ಕಾಡು 

🌷ಒಟ್ಟು ವಿಸ್ತೀರ್ಣದ ಶೇ . 50 ಕ್ಕಿಂತ ಹೆಚ್ಚು ಭಾಗ ಅರಣ್ಯವನ್ನು ಹೊಂದಿವೆ ಎಂದು ವರದಿಯಾಗಿರುವ ಈಶಾನ್ಯ ಭಾರತದ ರಾಜ್ಯಗಳು –

ಅಸ್ಸಾಂ , ಮೇಘಾಲಯ , ಮಿಜೋರಾಂ , ಅರುಣಾಚಲ ಪ್ರದೇಶ 

🌷ಅತ್ತಿಗೇರಿ ವನ್ಯಜೀವಿ ಅಭಯಾರಣ್ಯವು ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ ? – ಉತ್ತರ ಕನ್ನಡ 

🌷ಕರ್ನಾಟಕ ರಾಜ್ಯದ ಹಕ್ಕಿ –    ಭಾರತೀಯ ರೋಲರ್ 

🌷ಕರ್ನಾಟಕದಲ್ಲಿ ಪುಷ್ಪ ಅಭಯಾರಣ್ಯವಿರುವ ಜಿಲ್ಲೆ – ಕೊಡಗು 

🌷ವಯಕ್ತಿಗಳ ಅಭಯದಾಣವಾಗಿರುವ “ “ಫಿಟ್ಟಿದ್ವಿಪ”ವು ಇದರ ಭಾಗ – ಲಕ್ಷದ್ವೀಪ 

🌷 ಬಂಡೀಪುರ ರಾಷ್ಟ್ರೀಯ ಉದ್ಯಾನವನವು ಹರಡಿರುವ ರಾಜ್ಯಗಳು –

  ಕರ್ನಾಟಕ , ಕೇರಳ , ತಮಿಳುನಾಡು 

🌷ರಂಗನತಿಟ್ಟು ಪಕ್ಷಿಧಾಮ ಇರುವ ಜಿಲ್ಲೆ – ಮಂಡ್ಯ 

🌷ಚಪ್ಕೋಚಳುವಳಿ ನಡೆದ ರಾಜ್ಯ – ಉತ್ತರ ಪ್ರದೇಶ 

🌷ಕರ್ನಾಟಕದ ಯಾವ ಜಿಲ್ಲೆಯಲ್ಲಿ “ ಅಪ್ಪಿಕೋ ಚಳುವಳಿ ನಡೆಯಿತು ? – ಉತ್ತರ ಕನ್ನಡ 

🌷ಮೇಧಾಪಾಟ್ಲರ್ ಮತ್ತು ಬಾಬಾ ಅಮಟೆ ರವರ ನೇತೃತ್ವದಲ್ಲಿ ನಡೆದ ಆಂದೋಲನ / ಚಳುವಳಿ ? –

ನರ್ಮದಾ ಬಚಾವೋ(TET-2021) 

🌷ಭರತಪುರ ವನ್ಯಜೀವಿ ಧಾಮ ಇರುವ ರಾಜ್ಯ – ರಾಜಸ್ತಾನ 

🌷ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಇರುವ ರಾಜ್ಯ – ಅಸ್ಸಾಂ 

🌷 ಭಾರತದ ಮೊದಲ ರಾಷ್ಟ್ರೀಯ ಉದ್ಯಾನವನ? (FDA-2021)

ಜಮ್‌ಕಾರ್ಬೆಟ್ ( ಉತ್ತರಾಖಂಡ ) 

🌷ಸುಂದರ್‌ಬನ್ ಯಾವ ಅರಣ್ಯಗಳ ಮಾದರಿ – ಮ್ಯಾಂಗ್ರೋವ್ 

🌷ಭಾರತದ ರಾಷ್ಟ್ರೀಯ ಜಲಚರ ಪ್ರಾಣಿ – ನದಿಯ ಡಾಲ್ಟನ್ 

🌷ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನವಿರುವ ಜಿಲ್ಲಿ – ಬೆಂಗಳೂರು 

🌷ಮರದ ವಯಸ್ಸನ್ನು ಈ ಕೆಳಗೆ ಕಾಣಿಸಿದ ಯಾವುದರಿಂದ ನಿರ್ಧರಿಸಬಹುದು ? –

ಅದರ ಕಾಂಡದ ವಾರ್ಷಿಕ ಬೆಳವಣಿಗೆಯ ಸುತ್ತು ( ಸುರು ) ಗಳನ್ನು ಎಣಿಸುವುದರಿಂದ 

🌷ಕರ್ನಾಟಕದಲ್ಲಿರುವ ಏಕೈಕ ಕರಡಿ ಧಾಮ – ಬಳ್ಳಾರಿಯ ದಾರೋಜಿ 

🌷ಭಾರತದ ಅತಿದೊಡ್ಡ ಸಸ್ಯದಾಮ – ಕಲ್ಲತ್ತ 

🌷 ಅತೀ ಕಡಿಮೆ ಅರಣ್ಯವನ್ನೊಂದಿರುವ ರಾಜ್ಯ – ಹರಿಯಾಣ 

🌷 ಅತೀ ಹೆಚ್ಚು ಅರಣ್ಯವನ್ನೊಂದಿರುವ ರಾಜ್ಯ=ಮಧ್ಯಪ್ರದೇಶ

About the author

admin

Leave a Comment

Ads Blocker Image Powered by Code Help Pro

Ads Blocker Detected!!!

We have detected that you are using extensions to block ads. Please support us by disabling these ads blocker.