Kannada Teaching useful for TET Exam

 Kannada Teaching useful for TET Exam

ಕರ್ನಾಟಕ ರತ್ನ ಪ್ರಶಸ್ತಿ

✅ಕರ್ನಾಟಕ ಸರ್ಕಾರ ನೀಡುವ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿ ಯಾಗಿದೆ.

✅ಈ ಪ್ರಶಸ್ತಿಯನ್ನು ಯಾವುದೇ ಕ್ಷೇತ್ರದಲ್ಲಿ ಅಸಾಧಾರಣ ಕೊಡುಗೆ ಯನ್ನು ನೀಡಿದ ವ್ಯಕ್ತಿಗಳಿಗೆ ನೀಡಲಾಗುತ್ತದೆ.

✅ಈ ಪ್ರಶಸ್ತಿಯನ್ನು 1992 ರಲ್ಲಿ ಪ್ರಾರಂಭಿಸಲಾಯಿತು. ಪ್ರಶಸ್ತಿಯು 50 gram ((ಗ್ರಾಂ ) ತೂಕದ ಚಿನ್ನದ ( gold) ಪದಕ, ಸನ್ಮಾನ ಪತ್ರ, ನೆನಪಿನ ಕಾಣಿಕೆ (momentum) ಮತ್ತು ಒಂದು ಶಾಲನ್ನು ಒಳಗೊಂಡಿರುತ್ತದೆ.

✅ಇದುವರೆಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪಡೆದವರ ಪಟ್ಟಿ ಇಲ್ಲಿದೆ.

1. ಕುವೆಂಪು 1992 (ಸಾಹಿತ್ಯ)

2. ರಾಜಕುಮಾರ್ – 1992 (ಚಲನಚಿತ್ರ)

3. ಎಸ್. ನಿಜಲಿಂಗಪ್ಪ – 1999 (ರಾಜಕೀಯ)

4. ಸಿ. ಎನ್. ಆರ್. ರಾವ್.2000 (ವಿಜ್ಞಾನ)

Telegram Group Join Now
WhatsApp Group Join Now

5. ಭೀಮಸೇನ ಜೋಷಿ  – 2005 (ಸಂಗೀತ)

6.ಶ್ರೀ ಶಿವಕುಮಾರ ಸ್ವಾಮಿಗಳು- 2007 (ಸಾಮಾಜಿಕ ಸೇವೆ)

7.ದೇ. ಜವರೇಗೌಡ – 2008 (ಸಾಹಿತ್ಯ)

8.ಡಿ. ವೀರೇಂದ್ರ ಹೆಗ್ಗಡೆ 2009 (ಸಮಾಜ ಸೇವೆ)

🌷 ಕಾಳಿ ಹುಲಿ ಸಂರಕ್ಷಿತಾರಣ್ಯದಲ್ಲಿ ದೇಶದ ಮೊದಲ ‘ಕ್ಯಾನೊಪಿ ವಾಕ್’ ಆರಂಭ

======================

ಉತ್ತರ ಕನ್ನಡ ಜಿಲ್ಲೆಯ ಕುವೇಶಿ ಬಳಿಯ ಅರಣ್ಯವಲಯದಲ್ಲಿ ನಿರ್ಮಿಸಲಾಗಿದ್ದ ದೇಶದ ಮೊದಲ ಮರಗಳ ಮೇಲೆ ನಡಿಗೆಯ ಕ್ಯಾನೊಪಿ ವಾಕ್ ಇದೀಗ ಪ್ರವಾಸಿಗರ ಭೇಟಿಗೆ ಮುಕ್ತವಾಗಿದೆ.

========

Kannada Teaching useful for TET Exam

ಕ್ಯಾಸಲ್ ರಾಕ್ ವನ್ಯಜೀವಿ ವಿಭಾಗವು ಕುವೇಶಿ ಪ್ರದೇಶದ ದುಧ್‌ಸಾಗರ್ ಜಲಪಾತಗಳ ಬಳಿ ಚಾರಣವನ್ನು ಪುನರಾರಂಭಿಸಿದೆ.

==========

ಕಾಳಿ ಹುಲಿ ಅರಣ್ಯಧಾಮದ (Forest) ವ್ಯಾಪ್ತಿಯಲ್ಲಿ ಬರುವ ಕ್ಯಾನೊಪಿ ವಾಕ್ ಇದಾಗಿದ್ದು, ಇದು ಕರ್ನಾಟಕದ state ಹಾಗೂ ದೇಶದ ಮೊಟ್ಟ ಮೊದಲ (first ) ಕ್ಯಾನೊಪಿ ವಾಕ್ ಪ್ರವಾಸಿ ( Visiting Place)   ತಾಣವಾಗಿದೆ

==========

 ಕುವೇಶಿ ಗ್ರಾಮದ ಬಳಿಯ ದಟ್ಟ ಅರಣ್ಯ ಹಾಗೂ ಎತ್ತರದ ಮರಗಳ ಮೇಲೆ 30 ಅಡಿ ಎತ್ತರದ ಮರಗಳಿರುವ ಪ್ರದೇಶದಲ್ಲಿ ಕ್ಯಾನೊಪಿ ವಾಕ್‍ ನಿರ್ಮಾಣ ಮಾಡಲಾಗಿದೆ.

=====

✍️TET ಪರೀಕ್ಷೆಗೆ ಉಪಯುಕ್ತವಾಗುವ ಕನ್ನಡ ಬೋಧನಾ ಪದ್ಧತಿಯ ಪ್ರಮುಖ ಪ್ರಶ್ನೋತ್ತರಗಳು👇

1) ಮನುಷ್ಯನನ್ನು ಉಳಿದೆಲ್ಲ ಪ್ರಾಣಿಗಳಿಗಿಂತ ಬೇರ್ಪಡಿಸುವ ಮಹತ್ವಪೂರ್ಣವಾದ ಒಂದು ಲಕ್ಷಣ?

 🔴 ಭಾಷೆ.

2) ಮಾತೃಭಾಷೆಯು ಬೌದ್ಧಿಕ  ವಿಕಾಸದೊಂದಿಗೆ?

 🟠 ಬಾವನ ವಿಕಾಸವನ್ನು ಮಾಡುತ್ತದೆ,

3) ಆಲಿಸುವಿಕೆ ನೆರವಾಗುವುದು?

 🟡 ವಷಯ ಗ್ರಹಿಕೆ ಮತ್ತು ಜ್ಞಾನಾರ್ಜನೆಗೆ.

4) ವರ್ಣನೆ ಮತ್ತು ವಿವರಣೆ ಕೌಶಲ್ಯವನ್ನು ವೃದ್ಧಿಸುವುದು?

 🟢 ಮಾತನಾಡುವ ಕೌಶಲ್ಯ.

5) ಮಾಡಿ ಕಲಿ ಎಂಬ ತತ್ವಕ್ಕೆ ಒಳಪಟ್ಟ ಮನೋವೈಜ್ಞಾನಿಕ ವಿಧಾನ?

 🔵 ಯೋಜನಾ ವಿಧಾನ.

6) ಗುಲಾಬಿ ಹೂವಿನ ಭಾಗಗಳನ್ನು ಬಿಡಿಬಿಡಿಯಾಗಿ ಬಿಚ್ಚಿ ಹೂವಿನ ಸುಂದರತೆಯ ಬಗೆಗೆ ಕಲ್ಪನೆ ನೀಡಿದಂತೆ ಇದು?

 🔵 ಖಂಡಾ ವಿಧಾನ.

7) ಅನುಗಮನ ವಿಧಾನ ದಲ್ಲಿ ಅನುಸರಿಸುವ ತತ್ವ?

 🟣 ಗೊತ್ತಿಲ್ಲದ ವಿಷಯದಿಂದ ಗೊತ್ತಿರುವ ವಿಷಯದೆಡೆ.

8) ಪೂರ್ವ ಸಿದ್ಧತಾ ಕಲಿಕಾ ಪೂರ್ವ ಕಲಿಕಾಂಶ ಅಭ್ಯಾಸ ಅನ್ವಯಿಕ ಮೌಲ್ಯಮಾಪನ ಚಟುವಟಿಕೆಗಳು ಇವು ?

 ⚫️ ಸಾಮರ್ಥ್ಯಧಾರಿತ ಬೋಧನಾ ಚಟುವಟಿಕೆಗಳು.

9) ಮಕ್ಕಳಿಗಾಗಿ ಪಠ್ಯಪುಸ್ತಕ ಹೊರತು ಪಠ್ಯಪುಸ್ತಕದ ದಂತೆ ಮಕ್ಕಳು ತಯಾರಾಗಿಬೇಕಿಲ್ಲ ಎಂಬುದು?

 ⚪️ ಶಶು ಕೇಂದ್ರಿತ ಚಟುವಟಿಕೆ ಆಧಾರಿತ.

10) ದೃಕ್- ಶ್ರವಣ ಸಂಪನ್ಮೂಲ ಸಾಧನವಾದ ಒಂದು ಸಮೂಹ ಮಾಧ್ಯಮ?

 🟤 ದೂರದರ್ಶನ

11) ಉತ್ತಮ ಪತ್ರಿಕೆ ಜಗತ್ತಿನ ಏನು ಇದ್ದಂತೆ?

 🟥 ಕನ್ನಡಿ.

12) ಕಲಿಕಾ ಕೊರತೆಗಳನ್ನು ತುಂಬಲು ಮಾಡಬಹುದಾದ ಚಟುವಟಿಕೆ?

 🟧 ಪರಿಹಾರ ಬೋಧನೆ

13) ಪ್ರಬಂಧ ಮಾದರಿಯ ಪ್ರಶ್ನೆಗಳು ಹೀಗಿರಬೇಕು?

🟨 ದೀರ್ಘ ಉತ್ತರ ಬಯಸುವುದಾಗಿರಬೇಕು.

14) ಭಾಷೆಯನ್ನು ಸಂಕೇತಗಳ ಮೂಲಕ ಸೂಚಿಸುವುದೇ?

 🟩 ಲಪಿ.

15) ಪಠ್ಯಪುಸ್ತಕ ರಚನೆ ಬೋಧನೆಯ ಈ ಪದ್ಧತಿಯಲ್ಲಿದೆ?

🟦 ನಲಿ-ಕಲಿ

16) ಅಣುಬೋಧಾನಾ ಚಕ್ರದ ಮೊದಲನೇ ಹಂತ?

 🟪 ಅಣು ಪಾಠಯೋಜನೆ

17) ಮಕ್ಕಳ ಕೈಬರಹ ಸುಧಾರಿಸಲು ಹೇಗೆ ಮಾಡಬಹುದು?

⬛️ ಶುದ್ಧ ಬರವಣಿಗೆ.

18) ಚಿತ್ರಕಥ ಸರಣಿಗಳು ಈ ಕೌಶಲ್ಯಗಳನ್ನು ಬೆಳೆಸುತ್ತದೆ?

⬜️ ನೋಡುವಾ- ಹೇಳುವಾ

19) ಮಾತೃಭಾಷಾ ಪರಿಚಯದ ಮೂಲಕ ಈ ಕೌಶಲ್ಯ ವೃದ್ಧಿಸುವುದು?

🟫 ಅಭಿವೃದ್ಧಿಗೊಳಿಸುವುದು.

20) ಭಾಷಾ ಬೋಧನಾ ಪದ್ಧತಿಯಂತೆ ಕಲಿಸು ವಿಧಾನ ಹೀಗಿದೆ?

 ♦️ಸವರಗಳು, ವ್ಯಂಜನಗಳು, ಒತ್ತಕ್ಷರಗಳು.

〰️〰️〰️〰️〰️〰️〰️〰️〰️

Hello friends, I am the writer and founder of this blog and share information about Government Jobs Updates,Government Schemes and Scholarship, SSLC, PUC, Kar TET, Magazines, Upcoming Jobs notification through this website.

Leave a Comment

WhatsApp logo Join WhatsApp Group