Other Important Spardha kar TET

Important vitamins

 

Important vitamins

👉  ಪರಚಲಿತ

🌷ಅಮೆರಿಕ: ವೈದೇಹಿ ಡೋಂಗ್ರೆಗೆ ಮಿಸ್‌ ಇಂಡಿಯಾ ಯುಎಸ್‌ಎ ಕಿರೀಟ

Important vitamins

================

ಮಿಚಿಗನ್‌ನ 25 ವರ್ಷದ ವೈದೇಹಿ ಡೋಂಗ್ರೆ ಅವರು ಮಿಸ್‌ ಇಂಡಿಯಾ ಯುಎಸ್‌ಎ–2021 ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.ಜಾರ್ಜಿಯಾದ ಅರ್ಶಿ ಲಾಲಾನಿ ಅಮೆರಿಕದಲ್ಲಿ ಈ ವಾರಾಂತ್ಯದಲ್ಲಿ ನಡೆದ ಪಂದ್ಯದಲ್ಲಿ ಮೊದಲ ರನ್ನರ್ ಅಪ್ ಆದರು.

========

ವೈದೇಹಿ ಅವರು ಮಿಚಿಗನ್ ವಿಶ್ವವಿದ್ಯಾಲಯದಿಂದ ಪದವಿ(degree) ಪಡೆದಿದ್ದಾರೆ. ಪ್ರಸ್ತುತ ವ್ಯವಹಾರ ಅಭಿವೃದ್ಧಿ ವ್ಯವಸ್ಥಾಪಕರಾಗಿ ಪ್ರಮುಖ ಸಂಸ್ಥೆಯೊಂದರಲ್ಲಿ ಕೆಲಸ ( work) ಮಾಡುತ್ತಿದ್ದಾರೆ.

===========

-ವೈದೇಹಿ ಅವರು ತಮ್ಮ ಕಥಕ್‌ ನೃತ್ಯ (kathak Dance)ಪ್ರದರ್ಶನಕ್ಕೆ ‘ಮಿಸ್ ಟ್ಯಾಲೆಂಟೆಡ್‌’ ಪ್ರಶಸ್ತಿಯನ್ನೂ(prize) ಪಡೆದಿದ್ದಾರೆ

-ಡಯಾನಾ ಹೇಡನ್, ಮಿಸ್ ವರ್ಲ್ಡ್, 1996, ಸ್ಪರ್ಧೆಯ ಮುಖ್ಯ ಅತಿಥಿ ಮತ್ತು ಮುಖ್ಯ ನ್ಯಾಯಾಧೀಶರಾಗಿದ್ದರು.

ಮಿಸ್ ಇಂಡಿಯಾ ಯುಎಸ್ಎ, ಮಿಸೆಸ್ ಇಂಡಿಯಾ ಯುಎಸ್ಎ ಮತ್ತು ಮಿಸ್ ಟೀನ್ ಇಂಡಿಯಾ ಯುಎಸ್ಎ ಸೌಂದರ್ಯ ಸ್ಪರ್ಧೆಗಳಲ್ಲಿ 30 ರಾಜ್ಯಗಳ 61 ಸ್ಪರ್ಧಿಗಳು ಭಾಗವಹಿಸಿದ್ದರು

🌸 ಪರಮುಖ ವಿಟಮಿನ್ ಗಳು 🌸

🔘 ಜೀವಸತ್ವ :—  ಜೀವಸತ್ವ A 

* ಕೊರತೆಯ ರೋಗ :— ನಿಕ್ಟಾಲೋಪಿಯಾ

* ರೋಗ ಲಕ್ಷಣಗಳು :— ರಾತ್ರಿ ಕುರುಡುತನ 

🔘 ಜೀವಸತ್ವ :—  ಜೀವಸತ್ವ B1 

* ಕೊರತೆಯ ರೋಗ :— ಬೆರಿ ಬೆರಿ

* ರೋಗ ಲಕ್ಷಣಗಳು :— ನರಗಳ ಅವ್ಯವಸ್ಥೆ 

🔘 ಜೀವಸತ್ವ :—  ಜೀವಸತ್ವ B5 

* ಕೊರತೆಯ ರೋಗ :— ಪೆಲ್ಲಾಗ್ರ ಡಿಮೆನ್ಸಿಯಾ, ಡರ್ಮಟೈಟಿಸ್,

* ರೋಗ ಲಕ್ಷಣಗಳು :— ಅತಿಬೇಧಿ 

🔘 ಜೀವಸತ್ವ :—  ಜೀವಸತ್ವ B12 

* ಕೊರತೆಯ ರೋಗ :— ಪರ್ನಿಸಿಯಸ್

* ರೋಗ ಲಕ್ಷಣಗಳು :— ರಕ್ತಹೀನತೆ, (RBC)ಯ ಹಾನಿ 

🔘 ಜೀವಸತ್ವ :—  ಜೀವಸತ್ವ C 

* ಕೊರತೆಯ ರೋಗ :— ಸ್ಕರ್ವಿ

* ರೋಗ ಲಕ್ಷಣಗಳು :— ವಸಡುಗಳ ಸ್ರವಿಕೆ and  ಹಲ್ಲುಗಳ ಸಡಲಿಕೆ 

🔘 ಜೀವಸತ್ವ :—  ಜೀವಸತ್ವ D 

* ಕೊರತೆಯ ರೋಗ :— ರಿಕೆಟ್ಸ್

* ರೋಗ ಲಕ್ಷಣಗಳು :— ಮೂಳೆಗಳ ನ್ಯೂನ ಕ್ಯಾಲ್ಸೀಕರಣ 

🔘 ಜೀವಸತ್ವ :—  ಜೀವಸತ್ವ E 

* ಕೊರತೆಯ ರೋಗ :— ಬಂಜೆತನ

* ರೋಗ ಲಕ್ಷಣಗಳು :— ಪ್ರಜೋತ್ಪಾದನೆಗೆ ಅಸಾಮಥ್ರ್ಯತೆ 

🔘 ಜೀವಸತ್ವ :—  ಜೀವಸತ್ವ K 

* ಕೊರತೆಯ ರೋಗ :— ರಕ್ತಸ್ರಾವ

* ರೋಗ ಲಕ್ಷಣಗಳು : ರಕ್ತಹೀನವಾಗುವುದು**

*ನಮ್ಮ ಟೆಲಿಗ್ರಾಮ್ ಚಾನಲ್ಗೆ ಜಾಯಿನ್ ಆಗಲು:….

🌹 ಕರ್ನಾಟಕ ದಪ್ರಮುಖ ಬೆಳೆಗಳ ಪ್ರಥಮ ಜಿಲ್ಲೆಗಳು 👇

🍁 ಅತಿಹೆಚ್ಚು ‘ಜೋಳ’ ಬೆಳೆಯುವ ಜಿಲ್ಲೆ

-> ಬಿಜಾಪುರ

🍁 ಅತಿಹೆಚ್ಚು ‘ತಂಬಾಕು’ ಬೆಳೆಯುವ ಜಿಲ್ಲೆ-> ಮೈಸೂರು

🍁 ಅತಿಹೆಚ್ಚು ‘ಕಬ್ಬು’ ಬೆಳೆಯುವ ಜಿಲ್ಲೆ

-> ಬೆಳಗಾವಿ

🍁 ಅತಿಹೆಚ್ಚು ‘ಭತ್ತ’ ಬೆಳೆಯುವ ಜಿಲ್ಲೆ

-> ರಾಯಚೂರು

🍁 ಅತಿಹೆಚ್ಚು ‘ರಾಗಿ’ ಬೆಳೆಯುವ ಜಿಲ್ಲೆ

-> ತುಮಕೂರು

🍁 ಅತಿಹೆಚ್ಚು ‘ತೊಗರಿ’ ಬೆಳೆಯುವ ಜಿಲ್ಲೆ-> ಕಲಬುರಗಿ

🍁 ಅತಿಹೆಚ್ಚು ‘ಗೋಧಿ’ ಬೆಳೆಯುವ ಜಿಲ್ಲೆ

-> ಬೆಳಗಾವಿ

🍁 ಅತಿಹೆಚ್ಚು ‘ಹತ್ತಿ’ ಬೆಳೆಯುವ ಜಿಲ್ಲೆ

-> ಹಾವೇರಿ

🍁 ಅತಿಹೆಚ್ಚು ‘ತೆಂಗು’ ಬೆಳೆಯುವ ಜಿಲ್ಲೆ

-> ತುಮಕೂರು

🍁 ಅತಿಹೆಚ್ಚು ‘ದ್ರಾಕ್ಷಿ’ ಬೆಳೆಯುವ ಜಿಲ್ಲೆ

-> ವಿಜಯಪುರ

🍁 ಅತಿ ಹೆಚ್ಚು ‘ಮೆಕ್ಕೆಜೋಳ’ ಬೆಳೆಯುವ ಜಿಲ್ಲೆ

 -> ದಾವಣಗೆರೆ.

About the author

admin

Leave a Comment

Ads Blocker Image Powered by Code Help Pro

Ads Blocker Detected!!!

We have detected that you are using extensions to block ads. Please support us by disabling these ads blocker.