2021 ರ ಸಾಲಿನ ಮ್ಯಾನ್ ಬೂಕರ್ ಪ್ರಶಸ್ತಿ

   2021 ರ ಸಾಲಿನ ಮ್ಯಾನ್ ಬೂಕರ್ ಪ್ರಶಸ್ತಿಯನ್ನು ದಕ್ಷಿಣ ಆಫ್ರಿಕಾದ ಕಾದಂಬರಿಕಾರ ಡೆಮೋನ್ ಗಾಲ್ಗಟ್ ಅವರ ” THE PROMISE  “ಕಾದಂಬರಿಗೆ ನೀಡಲಾಗಿದೆ… 

2021 ರ ಸಾಲಿನ ಮ್ಯಾನ್ ಬೂಕರ್ ಪ್ರಶಸ್ತಿ

💰 2020 ರ ಸಾಲಿನ ಮ್ಯಾನ್ ಬೂಕರ್ ಪ್ರಶಸ್ತಿಯನ್ನು ಡಗ್ಲಾಸ್ ಸ್ಟುವರ್ಟ್ ಅವರ ” ಶಗ್ಗಿ ಬೈನ್ ” ಕಾದಂಬರಿ ಗೆ ನೀಡಲಾಗಿತ್ತು…. 

…… ಮ್ಯಾನ್ ಬೂಕರ್ ಪ್ರಶಸ್ತಿ …… 

🪙 ಪರಶಸ್ತಿ ನೀಡುವ ಕ್ಷೇತ್ರ – ಇಂಗ್ಲಿಷ್ ಕಾದಂಬರಿ ಮತ್ತು ಸಾಹಿತ್ಯ ಕ್ಷೇತ್ರ.. 

Telegram Group Join Now
WhatsApp Group Join Now

🪙 ಪರಶಸ್ತಿಯ ಮೊತ್ತ – 50 ಸಾವಿರ ಪೌಂಡ್… 

….. ಮ್ಯಾನ್ ಬೂಕರ್ ಪ್ರಶಸ್ತಿ ಪಡೆದ ಭಾರತೀಯರು …. 

⛲️ ಸಲ್ಮಾನ್ ರಶ್ದಿ – midnight children…( 1981 ).. 

⛲️ ಅರುಂಧತಿ ರಾಯ್ – the God of small things..( 1997 ).. 

⛲️ ಕರಣ್ ದೇಸಾಯಿ – the inheritance of loss..( 2006 ).. 

⛲️ ಅರವಿಂದ ಅಡಿಗ – The white tiger….( 2008 ).. 

⛲️ ವ ಎಸ್ ನೈಪಾಲ್ (  ಬ್ರಿಟಿಷ್ ಮೂಲ ) – in a free state.. ( 1971 ).

ಲಂಗಾನುಪಾತ 🙎‍♀️

    ————————– 

🙎‍♀️  ಭಾರತದ ಲಿಂಗಾನುಪಾತ

– 940/943 

🙎‍♀️ ಕರ್ನಾಟಕದ ಲಿಂಗಾನುಪಾತ 

– 968/973 

🙎‍♀️ ಅತಿಹೆಚ್ಚು ಲಿಂಗಾನುಪಾತ ಹೊಂದಿದ ರಾಜ್ಯಗಳು –

( ಕೋಡ್ :- ಕತ್ತಲಲ್ಲಿ ಛತ್ರಿ ಹಿಡಿದಳು.) 

1. ಕೇರಳ ( 1084 )

2. ತಮಿಳುನಾಡು

3. ಆಂಧ್ರಪ್ರದೇಶ

4. ಛತ್ತಿಸ್ ಗಢ 

🙎‍♀️ ಅತಿಕಡಿಮೆ ಲಿಂಗಾನುಪಾತ ಹೊಂದಿದ ರಾಜ್ಯಗಳು 

(Code- ಹಜಸಿಪ) 

28. ಹರಿಯಾಣ ( 887 )

27. ಜಮ್ಮುಕಾಶ್ಮೀರ

26. ಸಿಕ್ಕಿಂ

25. ಪಂಜಾಬ್ 

🙎‍♀️ ಅತಿಹೆಚ್ಚು ಲಿಂಗಾನುಪಾತ ಹೊಂದಿದ ಕೇಂದ್ರಾಡಳಿತ ಪ್ರದೇಶ

– ಪಾಂಡಿಚೇರಿ 

🙎‍♀️ ಅತಿಕಡಿಮೆ ಲಿಂಗಾನುಪಾತ ಹೊಂದಿದ ಕೇಂದ್ರಾಡಳಿತ ಪ್ರದೇಶ 

– ದಿಯು & ದಮನ್ 

🙎‍♀️ ಅತಿಹೆಚ್ಚು ಲಿಂಗಾನುಪಾತ ಹೊಂದಿದ ಕರ್ನಾಟಕದ ಜಿಲ್ಲೆಗಳು – 

1. ಉಡುಪಿ ( 1094 )

2. ಕೊಡಗು

3. ದ.ಕನ್ನಡ

4. ಹಾಸನ 

Hello friends, I am the writer and founder of this blog and share information about Government Jobs Updates,Government Schemes and Scholarship, SSLC, PUC, Kar TET, Magazines, Upcoming Jobs notification through this website.

Leave a Comment

WhatsApp logo Join WhatsApp Group