ಶಾಸ್ತ್ರೀಯ ನೃತ್ಯಗಳು

By Gagan B

Updated On:

ಶಾಸ್ತ್ರೀಯ ನೃತ್ಯಗಳು 

ಶಾಸ್ತ್ರೀಯ ನೃತ್ಯಗಳು

1) ಭರತನಾಟ್ಯ

👉 “ತಮಿಳು ನಾಡಿನಲ್ಲಿ             ಉಗಮವಾಯಿತು”, 

👉 ಪರಸಿದ್ದ ಕಲಾವಿದರು : ಯಾಮಿನಿ ಕೃಷ್ಣಮೂರ್ತಿ , ಸೋನಾಲ್ ಮಾನಸಿಂಗ್*, ಪ್ರತಿಭಾ ಪ್ರಲ್ಲಾದ ಮೃಣಾಲಿನಿ ಸಾರಾಬಾಯಿ, ರುಕ್ಮೀಣಿ ದೇವಿ ಅರುಂದಾಳೆ 

👉 “ಬಾಲ ಸರಸ್ವತಿ”ಯನ್ನು “ಭರತನಾಟ್ಯದ ರಾಣಿ” ಎನ್ನುವರು. 

Telegram Group Join Now
WhatsApp Group Join Now

2) ಕಥಕ್ಕಳಿ (ಪುರುಷರ ನೃತ್ಯ)

👉 “ಕೇರಳ” ರಾಜ್ಯದಲ್ಲಿ ಉಗಮ.

👉 ಇದನ್ನು “ಪೂರ್ವದ ಬ್ಯಾಲೆಟ್” ಎನ್ನುವರು.

👉 ಇದು ಮುಖ್ಯವಾಗಿ ರಾಮಾಯಣ,ಮಹಾಭಾರತದ ಕಥಾ ವಸ್ತುವನ್ನು ಆಧರಿಸಿದೆ, 

👉 ಪರಸಿದ್ದ ಕಲಾವಿದರು : ಕಲಾಮಂಡಲ ಕೃಷ್ಣ , *ಶಾಂತರಾಮ, ಉದಯಶಂಕರ,** ವಿ.ಕುಂಜ ಕುರುಪ್,  ವಿ.ಎನ್.ಮೇನನ್, ಗೋಪಿನಾಥನ್ ಕೃಷ್ಣನ್, ಕೋಪ್ಪನ್ ನಾಯರ್

===================== 

3) ಮೋಹಿನಿ ಅಟ್ಟಂ (ಸ್ತ್ರೀ ನೃತ್ಯ)

👉 ಉಗಮ: “ಕೇರಳ ರಾಜ್ಯ”

👉 ಇದು ಭರತನಾಟ್ಯ ಮತ್ತು ಕಥಕ್ಕಳಿಯ ಸಂಗಮ ರೂಪವಾಗಿದೆ

👉 ಪರಸಿದ್ದ ಕಲಾವಿದರು: ಕಲ್ಯಾಣಿ ಅಮ್ಮ, ಭಾರತಿ ಶಿವಾಜಿ, ಕನಕ ರೆಲೆ

=================== 

4) ಕೂಚಿಪುಡಿ  (ಆಂದ್ರ ಪ್ರದೇಶ)

👉 ಇದು “ಕೃಷ್ಣನ ಬಾಲ್ಯ” ಜೀವನವನ್ನು ಆಧರಿಸಿದೆ 

👉 ಪರಸಿದ್ದ ಕಲಾವಿದರು : ರಾಧಾ, ಕೃಷ್ಣಾ ರೆಡ್ಡಿ, ಸ್ವಪ್ನ ಸುಂದರಿ, ಸುಧಾ ಶೇಖರ, ರಾಗಿಣಿ ದೇವಿ, ಉಸ್ತರ್ ಶರ್ಮನ್, ಜಿ.ಸರಳಾ

=====================

5) ಓಡಿಸ್ಸಿ ( ಓಡಿಸ್ಸಾ ) 

👉 ಇದು “ಕೃಷ್ಣನ ಜೀವನ ಕಥೆ” ಆಧರಿಸಿದೆ 

👉 ಪರಸಿದ್ದ ಕಲಾವಿದರು : ಇಂಧ್ರಾನಿ ರೆಹಮಾನ, ಸಂಯುಕ್ತ ಪಾಣಿಗ್ರಹಿ, ಖಾಲಿ ಚರಣ ಮಹಾಪಾತ್ರ, ಪಂಕಜ್ ಚರಣ್ ದಾಸ್, ಕವಿತಾ ದ್ವಿವೆದಿ, ಮಾಧವಿ ಮುದ್ಗಲ್, ಹರಿಕೃಷ್ಣ ಬೆಹೆರಾ

==============-======

6) ಕಥಕ ( ಉತ್ತರ ಪ್ರದೇಶ )

👉 ಇದು “ಕೃಷ್ಣ ಮತ್ತು ರಾಧೆಯರ” ಜೀವನ ಆದರಿಸಿದೆ 

👉 ಪರಸಿದ್ದ ಕಲಾವಿದರು : ಬಿರ್ಜು ಮಹಾರಾಜ, ಲಚ್ಚು ಮಹಾರಾಜ, ಶಂಭು ಮಹಾರಾಜ, ಸರಸ್ವತಿ ಸೇನ್, ದಮಯಂತಿ ಜೋಶಿ , ಬಿಂದಾ ಘರಾನಾ

=====================

7) ಮಣಿಪುರಿ ( ಮಣಿಪುರ )

👉 ಇದು “ಕೃಷ್ಣ ಮತ್ತು ರಾಧೆಯರ” ಜೀವನ ಆಧರಿಸಿದೆ 

👉 ಪರಸಿದ್ದ ಕಲಾವಿದರು : ಜವೇರಿ ಸಹೋದರಿಯರು, ಸವಿತಾ ಮೆಹ್ತಾ, ರೀಟಾ ದೇವಿ, ಬಿಪಿನ್ ಸಿಂಗ್ ,

Gagan B

Hello friends, I am the writer and founder of this blog and share information about Free Job Alerts, Government Jobs Updates,Government Schemes and Scholarship, SSLC, PUC, Kar TET, Magazines, Upcoming Jobs notification through this website.

WhatsApp

ಉಚಿತ ಉದ್ಯೋಗ ಮಾಹಿತಿ

ಉದ್ಯೋಗ ಮಾಹಿತಿಗಾಗಿ ನಮ್ಮ ವಾಟ್ಸಪ್ ಜಾಯಿನ್ ಆಗಿ. ಧನ್ಯವಾದಗಳು

Powered by Spardhanews.com