Other Important Spardha News

ಚಂಡೀಗಢದ ಹರ್ನಾಜ್ ಸಂಧು ಅವರು ಮಿಸ್ ಯೂನಿವರ್ಸ್ ಇಂಡಿಯಾ 2021

   ಚಂಡೀಗಢದ ಹರ್ನಾಜ್ ಸಂಧು ಅವರು ಮಿಸ್ ಯೂನಿವರ್ಸ್ ಇಂಡಿಯಾ 2021 ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ🇮🇳🇮🇳 

ಚಂಡೀಗಢದ ಹರ್ನಾಜ್ ಸಂಧು ಅವರು ಮಿಸ್ ಯೂನಿವರ್ಸ್ ಇಂಡಿಯಾ 2021

🥰 ಇತ್ತೀಚೆಗೆ ಸುದ್ದಿಯಲ್ಲಿರುವ ವಿಶ್ವ ಸುಂದರಿ/ಭುವನ ಸುಂದರಿ👇👇 

🏆 ಮಕ್ಸಿಕೋದ ಆಂಡ್ರಿಯಾ ಮೆಜಾ ಮಿಸ್ ಯೂನಿವರ್ಸ್ 2020 ಕಿರೀಟವನ್ನು ಪಡೆದರು. 

🏆 ತಲಂಗಾಣದ ಮಾನಸಾ ವಾರಣಾಸಿ ವಿಎಲಎಲಸಿ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2020 ಕಿರೀಟವನ್ನು ಪಡೆದರು. 

🏆 ಜಮೈಕಾದ ‘ಟೋನಿ-ಆನ್ ಸಿಂಗ್’ ‘ಮಿಸ್ ವರ್ಲ್ಡ್ 2019’ ಕಿರೀಟವನ್ನು ಪಡೆದರು. 

🏆 ದಕ್ಷಿಣ ಆಫ್ರಿಕಾ ಜೊಜಿಬಿನಿ ತುಂಜಿ ಮಿಸ್ ಯೂನಿವರ್ಸ್ 2019 ಕಿರೀಟವನ್ನು ಪಡೆದರು. 

🏆 ಆಡ್ಲೈನ್   ಕ್ಯಾಸ್ಟೆಲಿನೊ ಮಿಸ್ ದಿವಾ ಯೂನಿವರ್ಸ್ 2020 ಅನ್ನು ಗೆದ್ದಿದ್ದಾರೆ. 

🏆 ಇಂಡಿಯನ್ ಮಿಸ್ ವರ್ಲ್ಡ್

🔹1.  ರೀಟಾ ಫರಿಯಾ : 1966

🔹2.  ಐಶ್ವರ್ಯಾ ರೈ : 1994

🔹3.  ಡಯಾನಾ ಹೇಡನ್: 1997

🔹4.  ಯುಕ್ತಾ ಮುಖಿ : 1999

🔹5.  ಪ್ರಿಯಾಂಕಾ ಚೋಪ್ರಾ: 2000

🔹6.  ಮಾನುಷಿ ಚಿಲ್ಲರ್: 2017 

🏆 ಇಂಡಿಯನ್ ಮಿಸ್ ಯೂನಿವರ್ಸ್

🔸1.  ಸುಶ್ಮಿತಾ ಸೇನ್ : 1994

🔸2.  ಲಾರಾ ದತ್ತಾ: 2000

🔸3.  ಹರ್ನಾಜ್ ಸಂಧು : 2021 

💠 ರೀಟಾ ಫಾರಿಯಾ 1966 ರಲ್ಲಿ ವಿಶ್ವ ಸುಂದರಿ ಗೆದ್ದ ಮೊದಲ ಭಾರತೀಯ. 

💠 ಸುಶ್ಮಿತಾ ಸೇನ್ 1994 ರಲ್ಲಿ ಮಿಸ್ ಯುನಿವರ್ಸ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ. 

💠 ನಕೋಲ್ ಫರಿಯಾ 2010 ರಲ್ಲಿ ‘ಮಿಸ್ ಅರ್ಥ್’ ಗೆದ್ದ ಮೊದಲ ಭಾರತೀಯರಾದರು.

About the author

admin

Leave a Comment

Ads Blocker Image Powered by Code Help Pro

Ads Blocker Detected!!!

We have detected that you are using extensions to block ads. Please support us by disabling these ads blocker.