DHFWS Haveri Recruitment 2025
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾವೇರಿ, ರೋಗವಹಕ ಆಶ್ರಿತ ರೋಗಗಳ ನಿಯಂತ್ರಣ ವಿಭಾಗದಲ್ಲಿ ಖಾಲಿ ಇರುವ ಕೀಟ ಸಂಗ್ರಾಹಕ ಹುದ್ದೆಯನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
ಈ ಹುದ್ದೆಗೆ ಸಂಬಂಧಿಸಿದ ಎಲ್ಲಾ ವಿವರಗಳು ಈ ಕೆಳಗಿನಂತೆ:
ಹುದ್ದೆಯ ವಿವರ:
- ಹುದ್ದೆಯ ಹೆಸರು: ಕೀಟ ಸಂಗ್ರಾಹಕ (Insect Collector)
- ಖಾಲಿ ಹುದ್ದೆಗಳ ಸಂಖ್ಯೆ: 01
- ಕಾರ್ಯನಿರ್ವಹಣೆಯ ಸ್ಥಳ: ಹಾವೇರಿ ಜಿಲ್ಲೆ, ಕರ್ನಾಟಕ
- ವೇತನ: ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಮಾಸಿಕ ₹15,114 ವೇತನ ನಿಗದಿಯಾಗಿದೆ.
DHFWS ಹಾವೇರಿ ನೇಮಕಾತಿ ಅರ್ಹತೆ ಮತ್ತು ವಯೋಮಿತಿ:
ಶೈಕ್ಷಣಿಕ ಅರ್ಹತೆ: ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಪಾಸಾಗಿರಬೇಕು.
ಕನಿಷ್ಠ ವಯಸ್ಸು18 ವರ್ಷ
ವಯಸ್ಸು: 40 ವರ್ಷ (ಕೊನೆಯ ದಿನಾಂಕದ ಅಂಕಿಗೆ ಅನ್ವಯಿಸುತ್ತದೆ)
ಆಯ್ಕೆ ವಿಧಾನ:
ಅಭ್ಯರ್ಥಿಗಳನ್ನು ಅರ್ಹತಾ ಪಟ್ಟಿಯ (Merit List)
ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಯಾವುದೇ ಲಿಖಿತ ಪರೀಕ್ಷೆ ಅಥವಾ ಸಂದರ್ಶನ ಇರುವುದಿಲ್ಲ.
DHFWS Haveri Recruitment ಅರ್ಜಿ ಸಲ್ಲಿಕೆ ವಿಧಾನ:
ಈ ಹುದ್ದೆಗೆ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಸಲ್ಲಿಸಬೇಕು.
ಅರ್ಜಿ ಸಲ್ಲಿಕೆಯ ಹಂತಗಳು:
- ಅಧಿಕೃತ ಅಧಿಸೂಚನೆಯನ್ನು ಪೂರ್ಣವಾಗಿ ಓದಿ.
- ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ.
- ಇಲಾಖೆಯ ಅಧಿಕೃತ ವೆಬ್‌ಸೈಟ್ ಅಥವಾ ನೇರ ಲಿಂಕ್ ಮೂಲಕ ಆನ್‌ಲೈನ್ ಅರ್ಜಿ ತೆರೆಯಿರಿ.
- ಅರ್ಜಿಯಲ್ಲಿ ನಿಮ್ಮ ವಿವರಗಳನ್ನು (ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಸರಿಯಾಗಿ ಭರ್ತಿ ಮಾಡಿ.
- ಅಗತ್ಯವಿದ್ದರೆ, ಸ್ಕ್ಯಾನ್ ಮಾಡಿದ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ಎಲ್ಲ ವಿವರಗಳು ಸರಿಹೊಂದುತ್ತಿದೆಯೆಂದು ದೃಢಪಡಿಸಿ, ಅರ್ಜಿ ಸಲ್ಲಿಸಿ.
ಅರ್ಜಿಯ ಶುಲ್ಕ:
ಈ ನೇಮಕಾತಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ.
ಅರ್ಜಿ ಸಲ್ಲಿಸುವ ದಿನಾಂಕಗಳು:
ಅರ್ಜೆ ಪ್ರಾರಂಭ ದಿನಾಂಕ: 17 ಜೂನ್ 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:24 ಜೂನ್ 2025
ಅರ್ಜಿ ಸಲ್ಲಿಸಲು ಬೇಕಾಗಿರುವ ವೆಬ್ಸೈಟ್ಗಳು:
- ಅಧಿಸೂಚನೆ ಡೌನ್‌ಲೋಡ್ ಮಾಡಲು: Click Here
- ಅರ್ಜಿ ಸಲ್ಲಿಸಲು: Click Here
ಈ ನೇಮಕಾತಿ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಎಂಬ ಭರವಸೆಯೊಂದಿಗೆ, ಅರ್ಹ ಅಭ್ಯರ್ಥಿಗಳು ಸೂಚಿಸಿರುವ ದಿನಾಂಕದೊಳಗೆ ಅರ್ಜಿ ಸಲ್ಲಿಸಲು ಮುಂದಾಗಬೇಕು.
ಸೂಚನೆ: ಅಧಿಕೃತ ಮಾಹಿತಿಗಾಗಿ ಸಂಸ್ಥೆಯ ವೆಬ್‌ಸೈಟ್ ಅನ್ನು ಭೇಟಿನೀಡಿ ಮತ್ತು ಯಾವುದೇ ಅಪ್ಡೇಟ್ಸ್‌ಗಾಗಿ ನಿರಂತರ ತಪಾಸಣೆ ಮಾಡಿರಿ.